ಶನಿವಾರ, 24 ಅಕ್ಟೋಬರ್ 2026

ಎನ್‌ಆರ್‌ಇಜಿಎಸ್ ಸಹಾಯಕ ಯೋಜನಾಧಿಕಾರಿ ಗೋರಿ ಭಾಯ್

News

Government Scheme: ರೈತರಿಗೆ ಗುಡ್ ನ್ಯೂಸ್! 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವವರಿಗೆ ಸಿಗಲಿದೆ ಈ ಸೌಲಭ್ಯ!

Government Scheme: ರೈತರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಹೌದು, 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ವಿಶೇಷ ಸೌಲಭ್ಯ ನೀಡಲು ಕೇಂದ್ರ ಸರ್ಕಾರ ಮತ್ತು ಆಂಧ್ರಪ್ರದೇಶ ಸರ್ಕಾರ ಘೋಷಣೆ ಮಾಡಿದೆ. ಅಂದರೆ ಅಂತಹ ರೈತರಿಗೆ ಆಸರೆ ಯೋಜನೆ (Government Scheme) ಆರಂಭಿಸಲಾಗಿದೆ.