ಶನಿವಾರ, 24 ಅಕ್ಟೋಬರ್ 2026

ಎಣ್ಣೆ ಪ್ರಿಯರಿಗೆ ಶಾಕ್​! ನಾಳೆ ಈ 2 ಪ್ರದೇಶಗಳಲ್ಲಿ ಮದ್ಯ ಮಾರಾಟ ಬಂದ್!​

latest

ಎಣ್ಣೆಪ್ರಿಯರಿಗೆ ಶಾಕಿಂಗ್ ನ್ಯೂಸ್ | ಇಂದು ಮದ್ಯ ಮಾರಾಟ ಬಂದ್!

ಸಾವಿರಾರು ದತ್ತಮಾಲಾಧಾರಿಗಳು ಅರೇಹಳ್ಳಿ, ಬೇಲೂರು ಮಾರ್ಗವಾಗಿ ಚಿಕ್ಕಮಗಳೂರಿಗೆ ತೆರಳಲಿರುವ ಹಿನ್ನೆಲೆ ಮದ್ಯ ಮಾರಾಟ ಬಂದ್ ಮಾಡಲಾಗಿದೆ. ಹಾಗಾಗಿ ಚಿಕ್ಕಮಗಳೂರಿನ ಪಕ್ಕದ ಜಿಲ್ಲೆ ಹಾಸನದ 2 ತಾಲೂಕುಗಳಲ್ಲಿ ನಾಳೆ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ…