News
K. Annamalai: ಬಿಜೆಪಿ ಆ ಒಂದು ಕೆಲಸ ಮಾಡಿದರೆ ನಾನು ಖಂಡಿತಾ ಪಕ್ಷ ತೊರೆಯುತ್ತೇನೆ: ಅಣ್ಣಾಮಲೈ
ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಅಣ್ಣಾಮಲೈ(K.Annamalai) ಅವರು ಪಕ್ಷ ತೊರೆಯುವ ಮಾತನಾಡಿದ್ದಾರೆ. ಆ ಒಂದು ಕಾರಣಕ್ಕೆ ಬಿಜೆಪಿಗೆ ರಾಜೀನಾಮೆ ನೀಡುವ ಸುಳಿವನ್ನು ನೀಡಿದ್ದಾರೆ.