ಶನಿವಾರ, 24 ಅಕ್ಟೋಬರ್ 2026

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ

News

Mangalore: ರಿಕ್ಕಿ ರೈಗೆ ಕರೆ ಮಾಡಿಲ್ಲ-ಡಿಕೆಶಿ ಸ್ಪಷ್ಟನೆ!

Mangalore: ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುತ್ತಪ್ಪ ರೈ ಮಗ ರಿಕ್ಕಿ ರೈ ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ ಎಂದು ಹೇಳಲಾಗಿತ್ತು.

News

D K Shivkumar : ರಾಜ್ಯದ ಜನತೆಗೆ ಸಿಹಿ ಸುದ್ದಿ – ಮನೆ ಬಾಗಿಲಿಗೆ ‘ಖಾತೆ ವಿತರಣೆ’

D K Shivkumar : ರಾಜ್ಯದ ಜನತೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಿಹಿ ಸುದ್ದಿ ನೀಡಿದ್ದು ಇನ್ನು ಮುಂದೆ ಮನೆ ಬಾಗಿಲಿಗೆ 'ಖಾತೆ ವಿತರಣೆ' ಮಾಡಲಾಗುವುದು ಎಂದು ತಿಳಿಸಿದ್ದಾರೆ.

News

D K Shivakumar : ಎಸ್ ಎಮ್ ಕೃಷ್ಣ ಅವರ ಸಾವು ನನಗೆ ಅತೀವ ಸಂತಸ ತಂದಿದೆ – ವಿಧಾನಸೌಧದಲ್ಲಿ ಡಿಕೆ ಶಿವಕುಮಾರ್ ಶಾಕಿಂಗ್ ಸ್ಟೇಟ್ಮೆಂಟ್

D K Shivakumar : ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ಅಗಲಿಕೆ ಇಡೀ ನಾಡಿನ ಜನತೆಗೆ ದುಃಖವನ್ನು. ಇದೆಲ್ಲದರ ಮಧ್ಯೆ ಅತೀವ ದುಃಖ ಪಟ್ಟವರು ಕರ್ನಾಟಕದ ಉಪಮುಖ್ಯಮಂತ್ರಿಗಳು ಹಾಗೂ ಎಸ್ಎಂ ಕೃಷ್ಣ(S M Ksishna )ಅವರ ಬೀಗರು ಆದಂತಹ ಡಿಕೆ ಶಿವಕುಮಾರ್ ಅವರು.