ಶನಿವಾರ, 24 ಅಕ್ಟೋಬರ್ 2026

ಉದ್ಯೋಗ ಮೇಳದ ಸುದ್ದಿ

Jobs

ಶನಿವಾರ ನಡೆಯಲಿದೆ ಬೃಹತ್ ಉದ್ಯೋಗಮೇಳ | ನೀವೂ ಭಾಗವಹಿಸಿ ನಿಮ್ಮ ಕನಸು ನನಸಾಗಿಸಿ!!!

ಉದ್ಯೋಗಾಕಾಂಕ್ಷಿಗಳೇ ನಿಮಗೊಂದು ಗುಡ್ ನ್ಯೂಸ್. ಬೆಂಗಳೂರಿನಲ್ಲಿ ನಡೆಯುವ ಉದ್ಯೋಗ ಮೇಳದಲ್ಲಿ ಭಾಗವಹಿಸಿ ನೀವು ನಿಮ್ಮ ಕನಸು ನನಸಾಗಿಸಿಕೊಳ್ಳಬಹುದು. ಈ ಉದ್ಯೋಗ ಮೇಳದಲ್ಲಿ ಎಸ್. ಎಸ್. ಎಲ್. ಸಿ. (ಉತ್ತಿರ್ಣ/ ಅನುತ್ತೀರ್ಣ), ಪಿಯುಸಿ, ಐಟಿಐ, ಡಿಪ್ಲೊಮಾ, ಸಾಮಾನ್ಯ ಪದವೀಧರರು ಹಾಗೂ…