ಶನಿವಾರ, 24 ಅಕ್ಟೋಬರ್ 2026

ಉಜಿರೆ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿಯಾಗಿದ್ದರು

ದಕ್ಷಿಣ ಕನ್ನಡ

ಉಜಿರೆ: ಅಸೌಖ್ಯದಿಂದ ಕಾಲೇಜು ವಿದ್ಯಾರ್ಥಿ ನಿಧನ

Ujire: ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಚಿನ್ಮಯ್‌ ಗೌಡ ಪಿ.ಕೆ ಎಂಬ ವಿದ್ಯಾರ್ಥಿ ನ.12 (ಇಂದು) ನಿಧನ ಹೊಂದಿದ್ದಾರೆ. ಇವರು ಉಜಿರೆ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿಯಾಗಿದ್ದರು.