ಶನಿವಾರ, 24 ಅಕ್ಟೋಬರ್ 2026

ಈ ಹಾರವನ್ನು ಕೊರಳಿಗೆ ಹಾಕಿಕೊಂಡರೆ ಹಣದ ಕೊರತೆ ಇರುವುದಿಲ್ಲ

daily horoscope

Astrology Tips: ಮನೆಯಲ್ಲಿ ಎಂದಿಗೂ ಹಣಕಾಸಿನ ಕೊರತೆ ಬರಬಾರದೆಂಬ ಆಸೆಯೇ? ಇದೊಂದು ಹಾರ ಧರಿಸಿ, ಎಂದೂ ಆರ್ಥಿಕ ಸಮಸ್ಯೆ ತಪ್ಪಿಸಿ !!

Money Problem: ಹಗಲಿರುಳು ದುಡಿದರೂ ಕೈಯಲ್ಲಿ ದುಡ್ಡೇ ಉಳಿಯಲ್ಲ. ಇದರ ನಡುವೆ ತಲೆ ಚಿಟ್ಟು ಹಿಡಿಸುವಷ್ಟು ಕಷ್ಟ ಕಾರ್ಪಣ್ಯಗಳು, ಹಣಕಾಸಿನ ಸಮಸ್ಯೆಗಳು, ವೈವಾಹಿಕ ಜೀವನದಲ್ಲಿ ಮುನಿಸು ಹೀಗೆ ನಾನಾ ಸಮಸ್ಯೆಗಳು ಬೆನ್ನು ಬಿಡದ ಬೇತಾಳದಂತೆ ನಿಮ್ಮನ್ನು ಕೂಡ ಕಾಡುತ್ತಿದೆಯೇ…