ಶನಿವಾರ, 24 ಅಕ್ಟೋಬರ್ 2026

ಇನ್ಬಾರ್ ಲೀಬರ್ಮನ್

International

Inbar Lieberman: ದೇಶಭಕ್ತ ಇಸ್ರೇಲ್ ನಲ್ಲೊಬ್ಬ ಆಧುನಿಕ ಒನಕೆ ಓಬವ್ವ, ನಿದ್ದೆಯಿಂದ ದಿಡಗ್ಗನೆ ಎದ್ದು ಹೋರಾಡಿದ ಮಹಿಳೆ– ದೇಶಕ್ಕೆ ನುಗ್ಗಿದ 25 ಹಮಾಸ್ ಉಗ್ರರು ಮಟಾಷ್ !!

Inbar Lieberman: ಇಸ್ಟ್ರೆಲ್ ದೇಶದಲ್ಲಿ ಆಧುನಿಕ ಒನಕೆ ಸದ್ದು ಮಾಡಿದೆ. ರಾತ್ರಿ ನಿದ್ರೆಯಿಂದ ದಿಡಗ್ಗನೆ ಎದ್ದು ಕೂತ ಇಸ್ರೇಲ್ ದೇಶ ಭಕ್ತೆಯೊಬ್ಬಳು 25 ಜನರನ್ನು ಸಾಲಾಗಿ ಮಲಗಿಸಿದ್ದಾಳೆ