ಶನಿವಾರ, 24 ಅಕ್ಟೋಬರ್ 2026

ಇಂಧನ ಮೂಲ

Technology

ಇನ್ನು ಮುಂದೆ ಕಾರು ಓಡಿಸಲು ಸಗಣಿಯ ಗ್ಯಾಸ್ ಬಳಕೆ! ಮಿತ್ರ ಸಂಸ್ಥೆಗಳಾದ ಮಾರುತಿ, ಸುಜುಕಿಯಿಂದ ನಡೆಯುತ್ತಿದೆ ಹೊಸ ಆವಿಷ್ಕಾರ!!

ಹೊಸ ವರ್ಷದ ಆರಂಭದಲ್ಲೇ ಹಲವು ಕಂಪನಿಗಳು ಹೊಸ ಹೊಸ ಮಾಡೆಲ್ ನ ಕಾರುಗಳನ್ನು ಬಿಡುಗಡೆ ಮಾಡಿ ಗ್ರಾಹಕರನ್ನು ಆಕರ್ಷಿಸಿದ್ದವು. ಜೊತೆಗೆ ಹೊಸದಾಗಿ ಎಲೆಕ್ಟ್ರಿಕ್ ಕಾರುಗಳ ಪರ್ವವನ್ನೇ ಶುರುಮಾಡಿ ಒಂದರ ಹಿಂದೆ ಒಂದು ಕಂಪೆಯೆಂಬಂತೆ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದವು. ಇದೇ ವಿಷಯದಲ್ಲಿ…