latest
Anna bhagya Scheme: ‘ಅಕ್ಕಿ’ಗಾಗಿ ಬಿಜೆಪಿ-ಕಾಂಗ್ರೆಸ್ ಬಿಗ್ ಫೈಟ್ ; ಅನ್ನಭಾಗ್ಯ ಘೋಷಣೆಗೂ ಮುನ್ನ ಕೇಂದ್ರವನ್ನು ಸಂಪರ್ಕಿಸಿಲ್ಲ – ಸುಭೋದ್ ಕುಮಾರ್ ಸಿಂಗ್ !
10 ಕೆ. ಜಿ ಅಕ್ಕಿ ಉಚಿತ' (Anna bhagya Scheme) ಯೋಜನೆಯನ್ನು ಜುಲೈ ತಿಂಗಳಲ್ಲಿ ಜಾರಿಗೆ ತರಲು ಯೋಜನೆ ರೂಪಿಸಿದೆ. ಆದರೆ, ಈ ಮಧ್ಯೆ ‘ಅಕ್ಕಿ’ ವಿಚಾರವಾಗಿ ಬಿಜೆಪಿ-ಕಾಂಗ್ರೆಸ್ ನಡುವೆ ಬಿಗ್ ಫೈಟ್ ನಡೆಯುತ್ತಿದೆ.

