ಶನಿವಾರ, 24 ಅಕ್ಟೋಬರ್ 2026

ಆರ್ ವಿ ಗುರುಪಾದ

News

Senior producer R.V Gurupada No More!ಖ್ಯಾತ ನಿರ್ಮಾಪಕ ‘ಆರ್.ವಿ. ಗುರುಪಾದ’ ಇನ್ನಿಲ್ಲ | ಚಿತ್ರರಂಗದಲ್ಲಿ ಮುಂದುವರೆದ ದುರಂತಗಳ ಸರಣಿ!!

ಭಾರತೀಯ ಚಿತ್ರರಂಗದಲ್ಲಿ ದುರಂತಗಳ ಸರಣಿ ಮುಂದುವರೆದಿದ್ದು, ದುಃಖದ ವಾತಾವರಣ ನಿರ್ಮಾಣವಾಗಿದೆ. ಚಿತ್ರರಂಗದ ಸೆಲೆಬ್ರಿಟಿಗಳೆಲ್ಲ ಮೊದಲೇ ಮಾತನಾಡಿಕೊಂಡವರಂತೆ ಒಬ್ಬರ ಹಿಂದೆ ಒಬ್ಬರು ಹೊರಟು ಇಹಲೋಕ ತ್ಯಜಿಸುತ್ತಿದ್ದಾರೆ. ಎರಡು ದಿನಗಳ ಹಿಂದೆ ಹಿರಿಯ ನಿರ್ದೇಶಕ ಸಾಗರ್ ಹಾಗೂ ಕಲಾತಪಸ್ವಿ ಕೆ.ವಿಶ್ವನಾಥ್ ನಿಧನರಾಗಿದ್ದು…