latest
BREAKING NEWS | ಗುಂಡಿನ ದಾಳಿಗೊಳಗಾದ ಆರೋಗ್ಯ ಸಚಿವ ಮೃತ್ಯು!
ಒಡಿಶಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ನಬಾ ಕಿಶೋರ್ ದಾಸ್ (61) ಅವರ ಮೇಲೆ ಪಶ್ಚಿಮ ಒಡಿಶಾದ ಜರ್ಸುಗುಡಾ ಜಿಲ್ಲೆಯ ಬ್ರಜರಾಜನಗರ ಪಟ್ಟಣದಲ್ಲಿ ಪೊಲೀಸ್ ಎಎಸ್‌ಐ ಗುಂಡು ಹಾರಿಸಿದ್ದು, ಘಟನೆ ಪರಿಣಾಮ ಸಚಿವರು ತೀವ್ರವಾಗಿ ಗಾಯಗೊಂಡಿದ್ದರು.…
