ಸೋಮವಾರ, 26 ಅಕ್ಟೋಬರ್ 2026
Trending

ಅವಳ ಅಕೌಂಟ್‌ ಹಾಕಿ ಆನ್‌ಲೈನ್ ಮೀಟಿಂಗ್‌

News

ಸಂಬಳ ಪೂರ್ತಿ ಖರ್ಚು ಮಾಡ್ತಾಳೆ, ಅವಳ ಬದ್ಲು ನಮ್ಮ ಅಕೌಂಟ್‌ಗೆ ಹಾಕಿ – ಆನ್‌ಲೈನ್ ಮೀಟಿಂಗ್‌ನಲ್ಲಿ ಮಗಳ ಬಾಸ್‌ಗೆ ಅಪ್ಪ ಮನವಿ

ಬೆಂಗಳೂರಿನ ಕುಟುಂಬ ಒಂದರಲ್ಲಿ ಹಾಸ್ಯಸ್ಪದ ಘಟನೆಯೊಂದು ನಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದೆ. ಅದೇನೆಂದರೆ ಯುವತಿಯೊಬ್ಬಳ ಆಫೀಸ್ ಮೀಟಿಂಗ್ ಮಧ್ಯೆಯೇ ಆಕೆಯ ತಂದೆ ಏಕಾಏಕಿ ಪ್ರತ್ಯಕ್ಷವಾಗಿ, ಆಕೆಯ ದುಂದುವೆಚ್ಚದ ಬಗ್ಗೆ ಸಹೋದ್ಯೋಗಿಗಳ ಎದುರೇ ಕ್ಲಾಸ್ ತಗೆದುಕೊಂಡಿರುವುದು ಎಲ್ಲರೂ ನಗೆಗಡದಲ್ಲಿ…