ಶುಕ್ರವಾರ, 6 ನವೆಂಬರ್ 2026

ಅರ್ಚಕನನ್ನು ಕಿಡ್ನಾಪ್ ಮಾಡಿ ಥಳಿಸಿದ ಯುವತಿಯ ಅಪ್ಪ

News

ಮನೆ ಬಿಟ್ಟು ಓಡಿಹೋಗಿ ಮದುವೆಯಾದ ಜೋಡಿ – ಅರ್ಚಕನನ್ನು ಕಿಡ್ನಾಪ್ ಮಾಡಿ ಥಳಿಸಿದ ಯುವತಿಯ ಮನೆಯವರು !!

ಪ್ರೀತಿಯ ಬಲೆಯಲ್ಲಿ ಬಿದ್ದ ಯುವಕ ಯುವತಿಯರು ಮನೆಯಲ್ಲಿ ಒಪ್ಪುವುದಿಲ್ಲವೆಂದು ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗಿದ್ದಾರೆ. ಆದರೆ ಇದರಿಂದ ರೊಚ್ಚಿಗೆದ್ದ ಯುವತಿಯ ತಂದೆ ಅರ್ಚಕನಾದ ಯುವಕನ ಅಣ್ಣನನ್ನು ಕಿಡ್ನಾಪ್ ಮಾಡಿ ಥಳಿಸಿರುವ ಘಟನೆ ನಡೆದಿದೆ. ಬ್ಯಾಡರಹಳ್ಳಿ ಮೂಲದ ಶಿವಕುಮಾರ್…