News
H D Revanna: ಸಾಕ್ಷಿ ಇಲ್ಲದೆ ಬಂಧನ, ಇದು ರಾಜಕೀಯ ಷಡ್ಯಂತ್ರ – ಅರೆಸ್ಟ್ ಬೆನ್ನಲ್ಲೇ ರೇವಣ್ಣ ಆಕ್ರೋಶ !!
H D Revanna: ಅಶ್ಲೀಲ ವಿಡಿಯೋ ಹಾಗೂ ಕಿಡ್ನಾಪ್ ಕೇಸ್ ವಿಚಾರವಾಗಿ ನಿನ್ನೆ ಎಚ್ ಡಿ ರೇವಣ್ಣ(H D Revanna) ಅರೆಸ್ಟ್ ಆಗಿದ್ದಾರೆ. ಈ ಬೆನ್ನಲ್ಲೇ ಒಂದೊಂದೇ ಸ್ಪೋಟಕ ಮಾಹಿತಿಗಳು ಬಹಿರಂಗವಾಗುತ್ತಿವೆ. ಆದರೀಗ ಇದೆಲ್ಲದರ ನಡುವೆ ರೇವಣ್ಣ…

