ಶನಿವಾರ, 24 ಅಕ್ಟೋಬರ್ 2026

ಅರೆಕೊಲಿಡಿನ್

ಅಡುಗೆ-ಆಹಾರ

ಅಡಿಕೆ ತಿಂದರೆ ಆರೋಗ್ಯಕ್ಕೆ ಇದೆ ಹಲವು ಲಾಭ!!!

ಮಲ್ನಾಡ್ ಅಡಿಕೆ, ಮೈಸೂರು ವೀಳ್ಯದೆಲೆ ಬೆರೆತರೆ ಕೆಂಪು.. ಇವೆರಡನ್ನು ಜೊತೆಯಾಗಿ ಸೇವಿಸಿದರೆ ಮನಸ್ಸಿಗೆ ತಂಪು.. ವೀಳ್ಯೆದೆಲೆ ಹಾಗೂ ಅಡಿಕೆ ಎರಡಕ್ಕೂ ಅವಿನಾಭಾವ ಸಂಬಂಧವಿದ್ದು, ಊಟದ ರುಚಿಗೆ ಉಪ್ಪಿನಕಾಯಿಯಂತೆ ಊಟದ ಬಳಿಕ ಎಲೆ ಅಡಿಕೆ ಇಲ್ಲದೆ ಹೋದರೆ, ಊಟ ಅಪೂರ್ಣ…