ಸೋಮವಾರ, 26 ಅಕ್ಟೋಬರ್ 2026
Trending

ಅರಶಿನ ಕುಂಕುಮ

News

ಕಾರ್ ಶೆಡ್ನಲ್ಲಿ ಗೃಹಿಣಿಯ ಶವ ಪತ್ತೆ| ಸಾಯುವ ಮುನ್ನ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ | ಆಕೆಯ ಸಾವಿನ ಹಿಂದಿನ ರಹಸ್ಯವೇನು?

ಶಿವಮೊಗ್ಗದ ಅಶ್ವಥ್​​ ನಗರದಲ್ಲಿ ಆರು ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ಗೃಹಿಣಿಯೊಬ್ಬಳು ಸಾವನ್ನಪ್ಪಿದ್ದಾರೆ. ಈ ಪ್ರಕರಣ ಇದೀಗ ಸಾಕಷ್ಟು ಗಂಭೀರವಾಗುತ್ತಿದೆ. ಕಾರಣ, ಖುಷಿಯಾಗಿಯೇ ಜೀವನ ನಡೆಸುತ್ತಿದ್ದಂತಹ ಗೃಹಿಣಿ ಇದ್ದಕಿದ್ದಂತೆ ಸಾವನ್ನಪ್ಪಿರುವುದು ಪ್ರಶ್ನೆಯಾಗಿದೆ. ಅದಷ್ಟೇ ಅಲ್ಲದೆ, ಗೃಹಿಣಿಯ ಸಾವಿಗಿಂತ ಮೊದಲು ಆಕೆಯ…