International
ಸೆಲ್ಫಿ ವಿಚಾರವಾಗಿ ಅಮೇರಿಕಾ ಅಧ್ಯಕ್ಷ ಟ್ರಂಪ್ ಗೆ ತಿರುಗೇಟು- ಇಟಲಿ ಪ್ರಧಾನಿ ಮೆಲೋನಿಗೆ ತವರಲ್ಲಿ ಅದ್ದೂರಿ ಸ್ವಾಗತ!!
ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನಡುವೆ ನಡೆದಿದ್ದ ವಾಕ್ಸಮರ ಮತ್ತು ರಾಜತಾಂತ್ರಿಕ ಸಂಘರ್ಷ ಈಗ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಸೆಲ್ಫಿ ವಿಚಾರವಾಗಿ ಸಣ್ಣ…

