ಭಾನುವಾರ, 25 ಅಕ್ಟೋಬರ್ 2026
Trending

ಅಮಿತ್ ಶಾ

News

Parliament Winter Session: ಗಾಯಗೊಂಡ ಪ್ರತಾಪ್ ಸಾರಂಗಿಯನ್ನು ನೋಡಲು ಬಂದ ರಾಹುಲ್ ಗಾಂಧಿ, ಬಿಜೆಪಿ ಸಂಸದರಿಂದ ತೀವ್ರ ತರಾಟೆ; ವಿಡಿಯೋ ವೈರಲ್‌

Parliament Winter Session: ಸಂಸತ್ತಿನ ಸಂಕೀರ್ಣದಲ್ಲಿ ಗಲಾಟೆ ಆರೋಪದ ನಡುವೆ ದೇಶದ ರಾಜಕೀಯ ಬಿಸಿಯಾಗಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಇಬ್ಬರು ಸಂಸದರಾದ ಪ್ರತಾಪ್ ಸಾರಂಗಿ ಮತ್ತು ಮುಖೇಶ್ ರಜಪೂತ್ ಅವರನ್ನು ತಳ್ಳಿದ್ದಾರೆ ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಆರೋಪಿಸಿದೆ.

News

Parliament : ಸಂಸತ್ ನಲ್ಲಿ ಬಿದ್ದು ಬಿಜೆಪಿ ಸಂಸದನಿಗೆ ಗಾಯ – ರಾಹುಲ್ ಗಾಂಧಿ ತಳ್ಳಿದ್ದೆಂದು ಆರೋಪ !!

Parliament : ಲೋಕಸಭೆಯಲ್ಲಿ ಅಮಿತ್ ಶಾ ಅವರ ವಿರುದ್ಧ ಕಾಂಗ್ರೆಸ್ ಪ್ರತಿಭಟಿಸುತ್ತಿರುವ ವೇಳೆ ಬಿಜೆಪಿ ಸಂಸದರು(BJP MP)ಒಬ್ಬರು ಬಿದ್ದು ಗಾಯಗೊಂಡಿದ್ದಾರೆ. ಆದರೆ ಇದೀಗ ಅಚ್ಚರಿಯೆಂಬಂತೆ ಇವರನ್ನು ರಾಹುಲ್ ಗಾಂಧಿ(Rahul Gandhi ) ಯವರೇ ತಳ್ಳಿದ್ದಾರೆ ಎಂಬ ಆರೋಪವನ್ನು ಕೇಳಿಬಂದಿದೆ.

Karnataka State Politics Updates

Amith Shah-Narendra Modi: ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ದೋಸ್ತಿಗಳಾಗಿದ್ದು ಹೇಗೆ? ಇಬ್ಬರ ಮೋದಲ ಭೇಟಿ ಆಗಿದ್ದು ಎಲ್ಲಿ, ಸ್ನೇಹ ಗಟ್ಟಿ ಆಗಿದ್ದೆಲ್ಲಾ ಹೇಗೆ?

Amith Shah- Narendra Modi: ಭಾರತದ ರಾಜಕೀಯ ಇತಿಹಾಸವನ್ನು ತೆರೆದು ನೋಡಿದಾಗ ಅಲ್ಲಲ್ಲಿ ಒಂದೊಂದು ರಾಜಕೀಯ ಸ್ನೇಹ ಜೋಡಿಗಳನ್ನು ಅಥವಾ ಪ್ರಬಲ ಜೋಡೆತ್ತುಗಳನ್ನು ನೋಡಬಹುದು. ಉದಾಹರಣೆಗೆ ಜವಾಹರಲಾಲ್ ನೆಹರು ಹಾಗೂ ಸರ್ದಾರ್ ವಲ್ಲಭಾಯಿ ಪಟೇಲ್(Neharu-Patel), ನಂತರದಲ್ಲಿ ವಾಜಪೇಯಿ ಮತ್ತು…

News

Amith Sha: ವೋಟ್ ಮಾಡಲು ಬಂದ ಅಮಿತ್ ಶಾಗೆ ‘ಓ.. ಅಮಿತ್ ಕಾಕಾ’ ಎಂದು ಕೂಗಿದ ಯುವಕ – ಶಾ ಮಾಡಿದ್ದೇನು?!

  Amith Sha: ಲೋಕಸಭಾ ಚುನಾವಣೆಯ(Parliament Election) ಪ್ರಯುಕ್ತ ಮೊನ್ನೆ(ಮೇ. 7) ದಿನ ಮೂರನೇ ಹಂತದ ಮತದಾನ ಪ್ರಕ್ರಿಯೆ ನಡೆದಿದೆ. ಅಂತೆಯೇ ಗುಜರಾತ್(Gujarath) ನಲ್ಲಿ ಕೂಡ ಚುನಾವಣೆ ನಡೆದಿದ್ದು ದೇಶದ ಪ್ರಧಾನಿ ನರೇಂದ್ರ ಮೋದಿ(PM Modi) ಯವರು ಹಾಗೂ…

Karnataka State Politics Updates

Prime minster:ಇನ್ನೆಷ್ಟು ಸಮಯ ಮೋದಿ ಪ್ರಧಾನಿ ಹುದ್ದೆಯಲ್ಲಿರುತ್ತಾರೆ? ಅಮಿತ್ ಶಾ ಕೊಟ್ರು ಬಿಗ್ ಅಪ್ಡೇಟ್

Prime minister: 2014ರಲ್ಲಿ ಶುರುವಾದ ಪ್ರಧಾನಿ ಮೋದಿ ಹವಾ ಇನ್ನೂ ಕಡಿಮೆಯಾಗಿಲ್ಲ. ಇಡೀ ದೇಶ ಇಂದಿಗೂ ಮೋದಿ, ಮೋದಿ ಎನ್ನುತ್ತದೆ. ಅದೊಂದು ಮುಗಿಯದ ಅಧ್ಯಾಯ ಎನ್ನುವಂತಾಗಿದೆ. ಈ ಸಲದ ಚುನಾವಣೆಯಲ್ಲೂ ಅಭೂತಪೂರ್ವ ಗೆಲವು ಸಾಧಿಸಿ, ಹ್ಯಾಟ್ರಿಕ್ ಭಾರಿಸಿ ಮೋದಿ…

Karnataka State Politics Updates

Article 370: ಆರ್ಟಿಕಲ್ 370 ರದ್ದು ವಿಚಾರ – ಸುಪ್ರೀಂ ತೀರ್ಪಿನ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಪ್ರಧಾನಿ ಮೋದಿ

Article 370: ಜಮ್ಮು ಮತ್ತು ಕಾಶ್ಮೀರಕ್ಕೆ(Jammu and Kashmir) ಸಂವಿಧಾನದಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನ(Special Status) ಪರಿಚ್ಛೇದ 370 (Article 370)ಅನ್ನು ರದ್ದು ಮಾಡಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ಕುರಿತ ತೀರ್ಪನ್ನು ಇಂದು ಸೋಮವಾರ…

latest

Halal Ban: ದೇಶಾದ್ಯಂತ ಹಲಾಲ್ ಉತ್ಪನ್ನಗಳ ನಿಷೇಧ ವಿಚಾರ – ಅಮಿತ್ ಶಾ ಮಹತ್ವದ ಹೇಳಿಕೆ !!

Halal Ban: ರಾಷ್ಟ್ರದಲ್ಲಿ ಇದೀಗ ಹಲಾಲ್ ವಿಚಾರ ಭಾರೀ ಸದ್ದು ಮಾಡುತ್ತಿದೆ. ಹಲಾಲ್ ಉತ್ಪನ್ನಗಳು ನಿಷೇದ(Halal ban) ಮಾಡಲಾಗುತ್ತದೆ ಎಂಬ ಕೂಗು ಕೇಳಿ ಬರುತ್ತಿದೆ. ಆದರೀಗ ಈ ಕುರಿತು ದೇಶದ ಗೃಹಮಂತ್ರಿಗಳಾದ ಅಮಿತ್ ಶಾ ಅವರು ಮಹತ್ವದ ಹೇಳಿಕೆ…

Karnataka State Politics Updates

Amit Shah: ಜಾತಿ ಗಣತಿಯಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಳ ?! ಅಚ್ಚರಿ ಹೇಳಿಕೆ ನೀಡಿದ ಅಮಿತ್ ಶಾ

Amit Shah: ಬಿಹಾರದ ಜಾತಿಗಣತಿಯ ಫಲಿತಾಂಶಗಳ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅಸಮಾಧಾನ ಹೊರಹಾಕಿದ್ದು, ನಿತೀಶ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ ಸಮೀಕ್ಷೆಯನ್ನು ನೆಪದಂತೆ ಬಳಸಿಕೊಂಡು ಉದ್ದೇಶಪೂರ್ವಕವಾಗಿ ಮುಸ್ಲಿಮರು ಮತ್ತು ಯಾದವರ ಜನಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು…

Karnataka State Politics Updates

Cauvery water issue: ಅಮಿತ್ ಶಾ ಜೊತೆ ‘ಕಾವೇರಿ’ ಕುರಿತು ಕುಮಾರಸ್ವಾಮಿ ಚರ್ಚೆ ?! ಡಿಕೆಶಿ ಕೊಟ್ರು ನೋಡಿ ಸಖತ್ ಟಾಂಗ್

Cauvery water issue : ಎಚ್‌.ಡಿ. ಕುಮಾರಸ್ವಾಮಿ ಅಮಿತ್‌ ಶಾ ಜತೆ ಕಾವೇರಿ ಹಂಚಿಕೆ ವಿಚಾರ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರೆ.