Latest Sports News Karnataka
T20 World Cup 2026: ನ.25 ರಂದು ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ!
T20 World Cup 2026: ಭಾರತ ಮತ್ತು ಶ್ರೀಲಂಕಾದ ಜಂಟಿ ಆತೀತ್ಯದಲ್ಲಿ ನಡೆಯಲಿರುವ 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ವೇಳಾಪಟ್ಟಿ ನ.25ರಂದು ಪ್ರಕಟವಾಗಲಿದೆ. ಅಂದು ಸಂಜೆ 6:30ಕ್ಕೆ ಐಸಿಸಿ (ICC) ವೇಳಾಪಟ್ಟಿ ಪ್ರಕಟಿಸಲಿದೆ.…


