ಶನಿವಾರ, 24 ಅಕ್ಟೋಬರ್ 2026

ಅಡುಗೆ ಎಣ್ಣೆ ದರದಲ್ಲಿ 10-20ರೂ ಏರಿಕೆ

News

Cooking Oil: ಅಡುಗೆ ಎಣ್ಣೆ ದರದಲ್ಲಿ 10-20ರೂ ಏರಿಕೆ !!

Cooking Oil :ಹಲವು ವಸ್ತುಗಳ ಬೆಲೆ ಏರಿಕೆಗಳ ನಡುವೆ ಇದೀಗ ಗ್ರಾಹಕರಿಗೆ ಅಡುಗೆ ಎಣ್ಣೆ ಬೆಲೆ ಏರಿಕೆಯ ಬರೆ ಬಿದ್ದಿದೆ. ಅಡುಗೆ ಎಣ್ಣೆ ದರದಲ್ಲಿ 10-20ರೂ ಏರಿಕೆ ಆಗಿದೆ ಎನ್ನಲಾಗಿದೆ.