ಶನಿವಾರ, 24 ಅಕ್ಟೋಬರ್ 2026

ಅಡಿಕೆ ಬೆಳೆ ಮಾಹಿತಿ

latest

Areca nut farming: ಅಡಿಕೆಯನ್ನು ವೈಜ್ಞಾನಿಕವಾಗಿ ಬೆಳೆಯಬಹುದ?

Arecanut: ಅಡಿಕೆಯು ಒಂದು ತೋಟಗಾರಿಕಾ ಬೆಳೆಯಾಗಿದೆ. ಇದರ ಮೂಲ ಸ್ಥಳ ಮಲೇಶಿಯಾ. ಕರ್ನಾಟಕದಲ್ಲಿ ಮಲೆನಾಡು ಮತ್ತು ಕರಾವಳಿಯಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ. ಅಡಿಕೆಯ ವೈಜ್ಞಾನಿಕ ಹೆಸರು ಅರೆಕಾ ಕಾಟೆಚು. ಅಡಿಕೆ ಇಲ್ಲದೆ ಯಾವುದೇ ಶುಭ ಕಾರ್ಯಗಳು ಸಮಾರಂಭಗಳು ನಡೆಯುವುದಿಲ್ಲ.…