ಶನಿವಾರ, 24 ಅಕ್ಟೋಬರ್ 2026

ಅಟೆಂಡೆನ್ಸ್ ಹಾಕಲು ಜೊತೆಗಾರರಿಂದ ಸಕ್ಕತ್ ಪ್ಲಾನ್

News

ಹರಕೆಗೆಂದು ಮುಡಿಕೊಟ್ಟ ನರೇಗಾ ಕಾರ್ಮಿಕನನ್ನು ಗುರುತಿಸದ ಫೇಸ್ ಸ್ಕ್ಯಾನ್ – ಅಟೆಂಡೆನ್ಸ್ ಹಾಕಲು ಜೊತೆಗಾರರಿಂದ ಸಕ್ಕತ್ ಪ್ಲಾನ್

ನರೇಗಾ ಕೂಲಿ ಕಾರ್ಮಿಕರ ಅಟೆಂಡೆನ್ಸ್ ಹಾಕುವ ಸಂದರ್ಭದಲ್ಲಿ ತಮಾಷೆಯ ಪ್ರಸಂಗವೊಂದು ತೆಲಂಗಾಣದಲ್ಲಿ ನಡೆದಿದೆ. ದೇವಸ್ಥಾನಕ್ಕೆ ಹೋಗಿ ಹರಕೆಗಾಗಿ ತಲೆ ಬೋಳಿಸಿಕೊಂಡು ಬಂದ ಕೂಲಿ ಕಾರ್ಮಿಕನೊಬ್ಬನನ್ನು ಸರ್ಕಾರದ ಡಿಜಿಟಲ್ ಹಾಜರಾತಿ ಆಯಪ್ ಗುರುತಿಸಲು ನಿರಾಕರಿಸಿದೆ. ಈ ವೇಳೆ ಆ ಕೂಲಿ…