News
Mahakumba: ಮಹಾ ಕುಂಭದಲ್ಲಿ ಭಾರೀ ಅಗ್ನಿ ದುರಂತ – ಹೊತ್ತಿ ಉರಿಯುತ್ತಿರುವ ಡೇರೆಗಳು !
Mahakumba: ಪ್ರಯಾಗರಾಜ್ (ಉತ್ತರ ಪ್ರದೇಶ) ನಲ್ಲಿ ನಡೆಯುತ್ತಿರುವ ಮಹಾಕುಂಭದ 7ನೇ ದಿನವಾದ ಭಾನುವಾರ ಜಾತ್ರೆ ಪ್ರದೇಶದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಉಡಾಸಿನ್ ಕ್ಯಾಂಪ್ ಪ್ರದೇಶದ ಸೆಕ್ಟರ್ 19ರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಡೇರೆಗಳು ಹೊತ್ತಿ ಉರಿಯುತ್ತಿವೆ. ಉತ್ತರ ಪ್ರದೇಶದ…

