News
Banu Mushtaq: ಚಪ್ಪಲಿ ತೆಗೆಯದೆ ಅಂಬೇಡ್ಕರ್ ಗೆ ಪುಷ್ಪ ನಮನ ಸಲ್ಲಿಸಿದ ಬಾನು ಮುಷ್ತಾಕ್ – ಪ್ರಶ್ನಿಸಿದಕ್ಕೆ ‘ಚಪ್ಪಲಿ ನಮ್ಮ ಮನೆ ದೇವರು’ ಎಂದ ಲೇಖಕಿ
Banu Mushtaq: ಬೂಕರ್ ಪ್ರಶಸ್ತಿ ಪುರಸ್ಕೃತೆ ಸಾಹಿತಿ ಬಾನು ಮುಷ್ತಾಕ್ (Banu Mushtaq) ಅವರು ಕಾರ್ಯಕ್ರಮವೊಂದರಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ (Dr. B.R Ambedkar) ಭಾವಚಿತ್ರಕ್ಕೆ ಚಪ್ಪಲಿ ಧರಿಸಿಕೊಂಡೇ ಪುಷ್ಪ ನಮನ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ…

