News
Bengaluru : 200 ಕೋಟಿ ಮೌಲ್ಯದ ಪ್ರೈವೇಟ್ ಜೆಟ್ ಖರೀದಿಸಿ, ಅಂಬಾನಿ ಮನೆ ಪುರೋಹಿತರಿಂದ ಪೂಜೆ ಮಾಡಿಸಿದ ಬೆಂಗಳೂರಿನ ವ್ಯಕ್ತಿ!!
Bengaluru : ಬೆಂಗಳೂರಿನ ನಿಗೂಢ ವ್ಯಕ್ತಿ ಒಬ್ಬರು ಬರೋಬ್ಬರಿ 200 ಕೋಟಿ ಮೌಲ್ಯದ ಪ್ರೈವೇಟ್ ಜೆಟ್ ಒಂದನ್ನು ಖರೀದಿಸಿ ಎಲ್ಲರಿಗೂ ಅಚ್ಚರಿ ಉಂಟು ಮಾಡಿದ್ದಾರೆ. ಅಷ್ಟೇ ಅಲ್ಲದೆ ಅಂಬಾನಿ ಮನೆ ಪುರೋಹಿತರಿಂದ ಪೂಜೆ ಮಾಡಿಸಿ ಸುದ್ದಿಯಾಗಿದ್ದಾರೆ. …

