ವೀಕೆಂಡ್ ಗೆ ಏರಿದ ಚಿನ್ನದ ದರ, ಯಾವ ನಗರಗಳಲ್ಲಿ ಎಷ್ಟು? ಇಲ್ಲಿದೆ ಕಂಪ್ಲೀಟ್ ವಿವರ!
ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಭಾರೀ ಏರಿಕೆ ಕಂಡಿದೆ. ಹಾಗಾಗಿ ಇಂದು ಚಿನ್ನ ಕೊಳ್ಳುವವರು ಯೋಚನೆ ಮಾಡಿ ಕೊಳ್ಳುವುದು ಒಳ್ಳೆಯದು. ಏಕೆಂದರೆ ಚಿನ್ನದ ಬೆಲೆಯಲ್ಲಿ ನಿನ್ನೆಯ ಬೆಲೆಗಿಂತ ಇಂದು ಏರಿಕೆ ಕಂಡಿದೆ. ಹಾಗಾಗಿ ಚಿನ್ನ ಖರೀದಿದಾರರಿಗೆ ಖರೀದಿಗೆ ಇದು ಸೂಕ್ತ ಸಮಯವೇ ಎಂದು ನೀವು ಯೋಚಿಸಿ ಖರೀದಿಸುವುದು ಉತ್ತಮ. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ. ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ. …
ವೀಕೆಂಡ್ ಗೆ ಏರಿದ ಚಿನ್ನದ ದರ, ಯಾವ ನಗರಗಳಲ್ಲಿ ಎಷ್ಟು? ಇಲ್ಲಿದೆ ಕಂಪ್ಲೀಟ್ ವಿವರ! Read More »