HomeNews ವಿಟ್ಲ: ಹಾಡಹಗಲೇ ಬಜರಂಗದಳ ಮುಖಂಡನಿಗೆ ಮಾರಕಾಸ್ತ್ರಗಳಿಂದ ದಾಳಿ ! By ಹೊಸಕನ್ನಡ ನ್ಯೂಸ್ ಜೂನ್ 19, 2022, 7:50 ಅಪರಾಹ್ನ 1 min read AdvertisementAdvertisement ಬಜರಂಗದಳ ವಿಟ್ಲ ಪ್ರಖಂಡ ಸಂಚಾಲಕ ಚಂದ್ರಹಾಸ ಕನ್ಯಾನ ರ ಮೇಲೆ ಹನ್ನೆರಡು ಮಂದಿ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು, ಗಾಯಾಳುವನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.Sponsored Advertisement AdvertisementAdvertisement AdvertisementAdvertisement
Comments are closed.