ಕುಂದಾಪುರ: ತಾಲೂಕಿನ ಹಾಲಾಡಿ ವೃತ್ತ ಮಟ್ಟದ 14ರ ವಯೋಮಾನದ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಸಹಿ ಪ್ರಾಥಮಿಕ ಶಾಲೆ ಶೇಡಿಮನೆ [ಆರಸಮ್ಮಕಾನು] ಇಲ್ಲಿನ ಮಕ್ಕಳು ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
Sponsoredಮುಖ್ಯ ಶಿಕ್ಷಕಿ ಮೀನಾಕ್ಷಿ ರಾವ್, ದೈಹಿಕ ಶಿಕ್ಷಕಿ ಉಷಾಲತ ಶೆಟ್ಟಿ, ತಂಡದ ವ್ಯವಸ್ಥಾಪಕಿ ಶೋಭಾ ಹಾಗೂ ಸಹ ಶಿಕ್ಷಕರು, ಅತಿಥಿ ಶಿಕ್ಷಕರು ಸಹಕರಿಸಿರುತ್ತಾರೆ. ಶಾಲಾ S.D.M.C ಹಳೇ ವಿದ್ಯಾರ್ಥಿ ಸಂಘ , ಆರ್ಥಿಕ ಸಮಿತಿಯವರು ಮತ್ತು ಪೋಷಕರು ಶುಭ ಹಾರೈಸಿರುತ್ತಾರೆ.




