ಶನಿವಾರ, 24 ಅಕ್ಟೋಬರ್ 2026

ಭಾರತ ಸೇರಿದಂತೆ 5 ದೇಶಗಳ ರಾಯಭಾರಿಗಳನ್ನು ವಜಾಗೊಳಿಸಿದ ಉಕ್ರೇನ್ ! ಕಾರಣವೇನು ?

Breaking news headline template. Flat logo template.Breaking News template title for screen TV channel. Flat vector illustration EPS10.

ರಷ್ಯಾದ ದಾಳಿಯಿಂದ ತತ್ತರಿಸಿರುವ ಉಕ್ರೇನ್ ಭಾರತ ಸೇರಿದಂತೆ 5 ದೇಶಗಳ ರಾಯಭಾರಿಗಳನ್ನು ವಜಾಗೊಳಿಸಿದೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ  ಅವರು ಇಂದು ಭಾರತ, ಜರ್ಮನಿ , ನಾರ್ವೆ, ಜೆಕ್ ರಿಪಬ್ಲಿಕ್ ಮತ್ತು ಹಂಗೇರಿಯಲ್ಲಿರುವ ಉಕ್ರೇನ್​​ ರಾಯಭಾರಿಗಳನ್ನು ವಜಾಗೊಳಿಸಿದ್ದಾರೆ ಎಂದು ಉಕ್ರೇನ್​ ಅಧ್ಯಕ್ಷೀಯ ವೆಬ್‌ಸೈಟ್ ತಿಳಿಸಿದೆ.

ರಾಯಭಾರಿಗಳನ್ನು ವಜಾಗೊಳಿಸಿರುವುದಕ್ಕೆ ಉಕ್ರೇನ್ ಯಾವುದೇ ವಿವರ ನೀಡಿಲ್ಲ. ಅಲ್ಲದೇ ಅವರಿಗೆ ಪರ್ಯಾಯ ಹುದ್ದೆಯನ್ನೂ ನೀಡಿಲ್ಲ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ