ಸೋಮವಾರ, 26 ಅಕ್ಟೋಬರ್ 2026
Trending

Gold Price : ಹಾವು ಏಣಿಯಂತೆ ಆಟವಾಡುತ್ತಿರುವ ಬಂಗಾರದ ಬೆಲೆ ಇದೀಗ ಶ್ರಾವಣ ಮಾಸದ ಆರಂಭದಿಂದಲೀ ಬೆಲೆ ಭರ್ಜರಿ ಇಳಿಕೆಯಾಗಿದೆ

Gold Price : ಹಾವು ಏಣಿಯಂತೆ ಆಟವಾಡುತ್ತಿರುವ ಬಂಗಾರದ ಬೆಲೆ ಇದೀಗ ಶ್ರಾವಣ ಮಾಸದ ಆರಂಭದಿಂದಲೀ ಬೆಲೆ ಭರ್ಜರಿ ಇಳಿಕೆಯಾಗಿದೆd

Gold Price : ಹಾವು ಏಣಿಯಂತೆ ಆಟವಾಡುತ್ತಿರುವ ಬಂಗಾರದ ಬೆಲೆ ಇದೀಗ ಶ್ರಾವಣ ಮಾಸದ ಆರಂಭದಿಂದಲೀ ಬೆಲೆ ಭರ್ಜರಿ ಇಳಿಕೆಯಾಗಿದೆ. ಹಾಗಿದ್ರೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

Sponsored

8 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಚಿನ್ನದ ಬೆಲೆ – 73,192 ರೂಪಾಯಿ

* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) – 79,848 ರೂಪಾಯಿ

10 ಗ್ರಾಂ ಬಂಗಾರ ದರ

22 ಕ್ಯಾರೆಟ್ ಚಿನ್ನದ ದರ – 91,490 ರೂಪಾಯಿ

24 ಕ್ಯಾರೆಟ್ ಬಂಗಾರ ದರ (ಅಪರಂಜಿ) – 99,810 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು – 99,810 ರೂಪಾಯಿ

* ಚೆನ್ನೈ – 99,810 ರೂಪಾಯಿ

* ಮುಂಬೈ – 99,810 ರೂಪಾಯಿ

* ಕೋಲ್ಕತ್ತಾ – 99,810 ರೂಪಾಯಿ

* ನವದೆಹಲಿ – 99,960 ರೂಪಾಯಿ

* ಹೈದರಾಬಾದ್‌ – 99,810 ರೂಪಾಯಿ

ಇದನ್ನೂ ಓದಿ: SSLC Passing Mark: SSLC ಉತ್ತೀರ್ಣ ಶೇಕಡಾ 33 ರಷ್ಟು ಮಾರ್ಕ್ಸ್ ವಿಚಾರ – ಶಿಕ್ಷಣ ತಜ್ಞರ ಹಿರಿಯ ಸಾಹಿತಿಗಳ ವ್ಯಾಪಕ ವಿರೋಧ