ಸೋಮವಾರ, 26 ಅಕ್ಟೋಬರ್ 2026
Trending

ಶ್ರೀಮತಿ ಸಿಸಿಲಿಯ ವೇಗಸ್ ಗರ್ಡಾಡಿ ನಿಧನ

ಗರ್ಡಾಡಿ : ಇಲ್ಲಿಯ ಸಿಲ್ಲಿಯ ವೇಗಸ್ 65ವರ್ಸ ಅಸೌಖ್ಯ ದಿಂದ ಎ. 11ರಂದು ನಿಧನ ರಾಗಿದ್ದಾರೆ. ಮೃತರ ಪತಿ ಜೋಕಿಂ ವೇಗಸ್, ಪುತ್ರರಾದ ಪ್ರಾನ್ಸಿಸ್ ವೇಗಸ್, ಪ್ರದೀಪ್ ವೇಗಸ್ ರನ್ನು ಅಗಲಿದ್ದಾರೆ. ಮೃತರ ಅಂತಿಮ ಕ್ರಿಯೆಯು ಇಂದು ಸಂಜೆ 4ಗಂಟೆಗೆ ಗರ್ಡಾಡಿ ಸಂತ ಸೇಬಷ್ಟಿಯನ್ ಚರ್ಚ್ ನಲ್ಲಿ ನಡೆಯಿತು

Sponsored
Advertisement