ಎಸ್ ಡಿ ಎಂ ಇಂಗ್ಲಿಷ್ ಮೀಡಿಯಂ ಶಾಲೆ ಉಜಿರೆ ಶೇಕಡಾ 100ಫಲಿತಾಂಶ-ಹರಿಣಿ ಎಸ್ ಭಟ್ ಗೆ 607 ಅಂಕ-29 ವಿದ್ಯಾರ್ಥಿಗಳಿಗೆ ಡಿಸ್ಟಿಂಕ್ಷನ್
ಉಜಿರೆ: ಎಸ್ ಎಸ್ ಎಲ್ ಸಿಯಲ್ಲಿ ಉಜಿರೆಯ ಎಸ್ ಡಿ ಎಂ ಇಂಗ್ಲೀಷ್ ಮೀಡಿಯಂ ಶಾಲೆ ಶೇಕಡಾ 100 ಫಲಿತಾಂಶ ದಾಖಲಿಸಿದೆ.
Sponsoredಪರೀಕ್ಷೆಗೆ ಕುಳಿತ 63 ವಿದ್ಯಾರ್ಥಿಗಳಲ್ಲಿ 29 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 28 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಶಾಲೆಯ ಹರಿಣಿ ಎಸ್ ಭಟ್ 607 ಅಂಕಗಳಿಸಿದ್ದಾರೆ.




