ಸೋಮವಾರ, 26 ಅಕ್ಟೋಬರ್ 2026
Trending

Property Tax: ಏ.30 ರೊಳಗೆ ಆಸ್ತಿ ತೆರಿಗೆ ಪಾವತಿಸುವವರಿಗೆ ಸಿಹಿ ಸುದ್ದಿ!

Property Tax: ಬಿಬಿಎಂಪಿ 2025-26 ನೇ ಸಾಲಿನ ಸಂಪೂರ್ಣ ಆಸ್ತಿ ತೆರಿಗೆ ಪಾವತಿ ಮಾಡಲು ಅವಕಾಶ ನೀಡಿದ್ದು, ಇದರ ಜೊತೆಗೆ ಭರ್ಜರಿ ಆಫರ್‌ ಕೂಡಾ ನೀಡಿದೆ.

Professional Tax

Property Tax: ಬಿಬಿಎಂಪಿ 2025-26 ನೇ ಸಾಲಿನ ಸಂಪೂರ್ಣ ಆಸ್ತಿ ತೆರಿಗೆ ಪಾವತಿ ಮಾಡಲು ಅವಕಾಶ ನೀಡಿದ್ದು, ಇದರ ಜೊತೆಗೆ ಭರ್ಜರಿ ಆಫರ್‌ ಕೂಡಾ ನೀಡಿದೆ.

Sponsored

ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಬಿಬಿಎಂಪಿ, ʼ2025-26ನೇ ಸಾಲಿನ ಸಂಪೂರ್ಣ ಆಸ್ತಿ ತೆರಿಗೆಯನ್ನು ಏಪ್ರಿಲ್​​ 30 ರೊಳಗೆ ಪಾವತಿಸಿ, ಶೇ. 5 ರಷ್ಟು ರಿಯಾಯಿತಿ ಪಡಿಯಿರಿʼ ಎಂದು ತಿಳಿಸಿದೆ.