ಸೋಮವಾರ, 26 ಅಕ್ಟೋಬರ್ 2026
Trending

Hubballi: ಪ್ರಾಧ್ಯಾಪಕಿಯ ಅಶ್ಲೀಲ ವಿಡಿಯೋ ರೆಕಾರ್ಡ್: ಬ್ಲಾಕ್ ಮೇಲ್ ಮಾಡಿ ಮದುವೆಯಾಗುವಂತೆ ಪೀಡಿಸುತ್ತಿರುವ ಯುವಕ

Hubballi: ಯುವಕನೊಬ್ಬ ಪ್ರಾಧ್ಯಾಪಕಿಗೆ ಆಕೆಯ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಮದುವೆಯಾಗುವಂತೆ ಪೀಡಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Mobile switch off

Hubballi: ಯುವಕನೊಬ್ಬ ಪ್ರಾಧ್ಯಾಪಕಿಗೆ ಆಕೆಯ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಮದುವೆಯಾಗುವಂತೆ ಪೀಡಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Sponsored

ಶಶಿ (25) ಎಂಬ ಯುವಕ ಪ್ರಾಧ್ಯಾಪಕಿಯ ಅಷ್ಟಿಲ್ಲ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡು ಅದಕ್ಕೆ ತನ್ನನ್ನು ಮದುವೆಯಾಗು ಎಂದು ಪೀಡಿಸುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದ್ದು, ಆತ ಆ ವಿಡಿಯೋಗಳನ್ನು ಪ್ರಾಧ್ಯಾಪಕಿಯ ಸಹೋದರನಿಗೂ ಕಳಿಸಿದ್ದಾನೆ ಎಂದು ಹೇಳಲಾಗುತ್ತಿದೆ.

ಪ್ರಾಧ್ಯಾಪಕಿ ಈ ಕುರಿತಾಗಿ ದೂರು ನೀಡಿದ್ದು, ಸಿ ಇ ಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.