ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ.) ಪಡಂಗಡಿ ʼಸಹಕಾರದಿಂದ ಸಮೃದ್ಧಿʼ ಪರಿಕಲ್ಪನೆಯ ಅಡಿಯಲ್ಲಿ S mart ಇದರ ಉದ್ಘಾಟನಾ ಸಮಾರಂಭ ಹಾಗೂ ನವೀಕೃತ ಭದ್ತಾ ಕೊಠಡಿ ಆ.29 ರ ಶನಿವಾರ ಬೆಳಗ್ಗೆ 9.30ಕ್ಕೆ ಸರಿಯಾಗಿ ಶ್ರೀ ಹರೀಶ್ ಪೂಂಜಾ, ಮಾನ್ಯ ಶಾಸಕರು ವಿಧಾನಸಭಾ ಕ್ಷೇತ್ರ ಬೆಳ್ತಂಗಡಿ ಇವರು ʼಸಮೃದ್ಧಿ ಮಾರ್ಟ್ʼ ಉದ್ಘಾಟಿಸಲಿದ್ದಾರೆ. ನವೀಕೃತ ಭದ್ರತಾ ಕೊಠಡಿ ಉದ್ಘಾಟನೆಯನ್ನು ಶ್ರೀ ಸಂತೋಷ್ ಕುಮಾರ್ ಜೈನ್ ಮಾಜಿ ಗ್ರಾ.ಪಂ.ಅಧ್ಯಕ್ಷರು ಪಡಂಗಡಿ ನೆರವೇರಿಸಲಿದ್ದಾರೆ.
Sponsored




