ಶನಿವಾರ, 24 ಅಕ್ಟೋಬರ್ 2026

Viral Vedio: ಜೈಲಿನಲ್ಲಿ ಕೈದಿಗಳೊಂದಿಗೆ ಮಹಿಳಾ ಪೊಲೀಸ್ ಅಧಿಕಾರಿಯ ಲೈಂಗಿಕ ಕ್ರಿಯೆ ವೀಡಿಯೋ – ವಿಡಿಯೋದಲ್ಲಿ ಇರೋದು ಏನೆಂದು ಗೊತ್ತಾದ್ರೆ ಶಾಕ್ ಆಗ್ತೀರಾ !!

Viral Vedio: ಸುಮಾರು 31 ವಯಸ್ಸಿನ ಮಹಿಳಾ ಪೊಲೀಸ್ ಅಧಿಕಾರಿ (Woman Police Officers) ಜೈಲಿನಲ್ಲಿರುವ ಕೈದಿಗಳ (Prisoners) ಜೊತೆ ಸೆಕ್ಸ್ ಮಾಡಿದ್ದು, ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Viral Video

Viral video: ಕಾಮಕ್ಕೆ ಕಣ್ಣಿಲ್ಲ ಅನ್ನೋದು ಸತ್ಯ ಎಂಬ ಮಾತು ಹಲವಾರು ನಿದರ್ಶನಗಳ ಮೂಲಕ ಪ್ರೂವ್ ಆಗುತ್ತಲೇ ಇರುತ್ತದೆ. ಎಲ್ಲೆಂದರಲ್ಲಿ ಮೈ ಮೇಲೆ ಎಗರುತ್ತಾ, ಎಲ್ಲಿದ್ದೇವೆ, ಏನು ಮಾಡುತ್ತಿದ್ದೇವೆ ಎಂಬ ಪರಿಜ್ಞಾನವೇ ಇಲ್ಲದಂತೆ ಕೆಲವರು ವರ್ತಿಸುತ್ತಾರೆ. ಇದೀಗ ಮಹಿಳಾ ಪೋಲೀಸ್ ಅಧಿಕಾರಿಯೊಬ್ಬರು ಕೂಡ ಇದನ್ನು ತೋರಿಸಿಕೊಟ್ಟಿದ್ದಾರೆ. ಹೌದು, ಸುಮಾರು 31 ವಯಸ್ಸಿನ ಮಹಿಳಾ ಪೊಲೀಸ್ ಅಧಿಕಾರಿ (Woman Police Officers) ಜೈಲಿನಲ್ಲಿರುವ ಕೈದಿಗಳ (Prisoners) ಜೊತೆ ಲೈಂಗಿಕ ಕ್ರಿಯೆ ಮಾಡಿದ್ದು, ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Tulu language in google translate: ತುಳು ಭಾಷೆಗೆ ವಿಶ್ವ ಮನ್ನಣೆ ನೀಡಿದ ಗೂಗಲ್ – ರಾಜಕಾರಣಿಗಳಿಂದ ಆಗದ್ದನ್ನು ಮಾಡಿ ತೋರಿದ ದೈತ್ಯ ಕಂಪೆನಿ !!

ಹೌದು, ಲಿಂಡಾ ಡಿಸೋಜಾ ಇಂಗ್ಲೆಂಡ್‌ನ ವಾಂಡ್ಸ್‌ ವರ್ಥ್ ಹೆಚ್‌ಎಂಪಿ ಜೈಲಿನಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದು, ಈಕೆ ಜೈಲಿನಲ್ಲಿರುವ ಕೈದಿಗಳ (Prisoners) ಜೊತೆ ಸೆಕ್ಸ್ ನಡೆಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ (Viral Video) ಓರ್ವ ಕೈದಿ ಸೆಕ್ಸ್ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿರೋದನ್ನು ಗಮನಿಸಬಹುದಾಗಿದೆ. ಈ ಘಟನೆ ಇಂಗ್ಲೆಂಡ್‌ನ ವಾಂಡ್ಸ್‌ ಞವರ್ಥ್ ಹೆಚ್‌ಎಂಪಿ ಜೈಲಿನಲ್ಲಿ (Wandsworth Prison) ನಡೆದಿರೋದು ಎಂದು ಖಚಿತವಾಗಿದೆ.

ವೈರಲ್ ವಿಡಿಯೋದಲ್ಲಿ ಏನಿದೆ?
ವೈರಲ್ ಆಗಿರುವ ವಿಡಿಯೋದಲ್ಲಿ ಇಬ್ಬರು ಪುರುಷ ಕೈದಿಗಳ ಜೊತೆ ಮಹಿಳಾ ಸಿಬ್ಬಂದಿ ಪೊಲೀಸ್ ಸಮವಸ್ತ್ರದಲ್ಲಿಯೇ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಕೈದಿಗಳ ಕೋಣೆಯಲ್ಲಿ ಈ ಘಟನೆ ನಡೆದಿದೆ. ಕೈದಿಯೋರ್ವ ಸಿಗರೇಟ್ ಸೇದುತ್ತಾ ಮೊಬೈಲ್ ಹಿಡಿದುಕೊಂಡು, ಹಾಯ್, ನಾವು ಇವತ್ತು ಇತಿಹಾಸ ಸೃಷ್ಟಿಸುತ್ತಿದ್ದೇವೆ. ಅದೇನೂ ಅಂತೀರಾ? ಇಲ್ಲಿ ನೋಡಿ ಎಂದು ಮಹಿಳಾ ಸಿಬ್ಬಂದಿ ಜೊತೆ ತನ್ನ ಸಹಕೈದಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ದೃಶ್ಯವನ್ನು ತೋರಿಸುತ್ತಾನೆ. ಇದೇ ವಿಡಿಯೋದಲ್ಲಿ ಬೆಡ್‌ ಮೇಲೆ ಕೈದಿಗಳ ಸಮವಸ್ತ್ರ ಬಿದ್ದಿರೋದನ್ನು ನೀವು ಗಮನಿಸಬಹದು.

ಇನ್ನು ಅಷ್ಟರಲ್ಲೇ ಸೆಲ್‌ನೊಳಗೆ ಮತ್ತೋರ್ವ ಕೈದಿ ಬರೋದು ಕಾಣಿಸುತ್ತದೆ. ಆಗ ಸ್ವಲ್ಪ ವೇಟ್ ಮಾಡು ಇದು ವಾಂಡ್ಸ್‌ ವರ್ಥ್ ಹೆಚ್‌ಎಂಪಿ ಜೈಲು ಎಂದು ಹೇಳುತ್ತಾನೆ. ವಿಡಿಯೋ ವೈರಲ್ ಬಳಿಕ ಲಿಂಡಾ ಡಿ ಸೋಜಾಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಯಾರು ಈ ಲಿಂಡಾ ಡಿಸೋಜ?:
ಲಿಂಡಾ ಡಿಸೋಜಾ ಇಂಗ್ಲೆಂಡ್‌ನ ವಾಂಡ್ಸ್‌ ವರ್ಥ್ ಹೆಚ್‌ಎಂಪಿ ಜೈಲಿನಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಳು. ಈ ವಿಡಿಯೋ ವೈರಲ್ ಬಳಿಕ ಪ್ರತಿಕ್ರಿಯೆ ನೀಡಿರುವ ಲಿಂಡಾ ಸೋದರಿ ಅಂಡ್ರೈನಾ, ನನ್ನ ಸೋದರಿ ಮತ್ತು ಆಕೆಯ ಗಂಡ ನಾತನ್ 2023ರಲ್ಲಿ ಖ್ಯಾತ ಓಪನ್ ಹೌಸ್: ದಿ ಗ್ರೇಟ್ ಸೆಕ್ಸ್ ಎಕ್ಸಿಪಿರಿಯಮಂಟ್ ರಿಯಾಲಿಟಿ ಶೋದ ಸ್ಪರ್ಧಿಯಾಗಿದ್ದರು. ಇದರ ಜೊತೆಗೆ ಅಡಲ್ಟ್ ವಿಡಿಯೋ ಪ್ಲಾಟ್‌ಫಾರಂನಲ್ಲಿ ಲಿಂಡಾ ಸೀಕ್ರೆಟ್ ಅಕೌಂಟ್ ಸಹ ಹೊಂದಿದದ್ದಾಳೆ. ಅಲ್ಲಿ ಆಕೆಯ ನಗ್ನ ವಿಡಿಯೋಗಳಿವೆ ಎಂದು ಅಚ್ಚರಿಯ ವಿಷಯಗಳನ್ನು ಹಂಚಿಕೊಂಡಿದ್ದಾರೆ. ವೈರಲ್ ಆಗಿರೋ ವಿಡಿಯೋದಲ್ಲಿ ಲಿಂಡಾ ಡಿಸೋಜಾ ಮುಖ ಅಸ್ಪಷ್ಟವಾಗಿತ್ತು.

ರಾಜಿನಾಮೆ ನೀಡಿದ ಲಿಂಡೋ:
ತನ್ನ ಲೈಂಗಿಕ ಸಂಪರ್ಕದ ವಿಡಿಯೋ ವೈರಲ್ (Video viral) ಆಗುತ್ತಿದ್ದಂತೆ ಲಿಂಡಾ ಡಿಸೋಜಾ ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಇತ್ತ ಜೈಲಿನ ವಕ್ತಾರರು ಸಹ ನಾವು ಮಹಿಳಾಧಿಕಾರಿಯನ್ನು ಅಮಾನತುಗೊಳಿಸಿ (Officer Suspend) ಆದೇಶ ಹೊರಡಿಸಿದ್ದೇವೆ ಎಂದು ಹೇಳಿದ್ದಾರೆ.

Gruhalakshmi : ಯಜಮಾನಿಯರಿಗೆ ಗುಡ್ ನ್ಯೂಸ್, 2 ತಿಂಗಳ ಬಾಕಿ ಗೃಹಲಕ್ಷ್ಮೀ ದುಡ್ಡು ಈ ದಿನ ಖಾತೆಗೆ ಜಮಾ – ಲಕ್ಷ್ಮೀ ಹೆಬ್ಬಾಳ್ಕರ್ ಅನೌನ್ಸ್ !!

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ