ಶನಿವಾರ, 24 ಅಕ್ಟೋಬರ್ 2026

Mumbai: ರಸ್ತೆ ಬದಿಯ ಚಿಕನ್‌ ಶೋರ್ಮಾ ತಿಂದು 12 ಮಂದಿ ಆಸ್ಪತ್ರೆಗೆ ದಾಖಲು

Mumbai: ರಸ್ತೆ ಬದಿಯ ಚಿಕನ್‌ ಶೋರ್ಮಾ ತಿಂದು, ಅಸ್ವಸ್ಥರಾಗಿ 12 ಮಂದಿ ಆಸ್ಪತ್ರೆಗೆ ದಾಖಲಾದ ಘಟನೆಯೊಂದು ಮುಂಬೈನಲ್ಲಿ ನಡೆದಿದೆ

Mumbai

Mumbai: ರಸ್ತೆ ಬದಿಯ ಚಿಕನ್‌ ಶೋರ್ಮಾ ತಿಂದು, ಅಸ್ವಸ್ಥರಾಗಿ 12 ಮಂದಿ ಆಸ್ಪತ್ರೆಗೆ ದಾಖಲಾದ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. ಮುಂಬೈನ್‌ ಗೋರೆಗಾಂವ್‌ ಪ್ರದೇಶದಲ್ಲಿ ಈ ಫುಡ್‌ಫಾಯ್ಸನ್‌ ನಡೆದಿದೆ.

ಇದನ್ನೂ ಓದಿ:  Mutton ತಿಂದ ನಂತರ ಯಾವುದೇ ಕಾರಣಕ್ಕೂ ಈ ಪದಾರ್ಥಗಳನ್ನು ತಿನ್ನಬೇಡಿ, ವಿಷಕ್ಕೆ ಸಮಾನ!

12 ಜನರಲ್ಲಿ ಈಗಾಗಲೇ ಚಿಕಿತ್ಸೆ ಪಡೆದು 9 ಜನರು ಡಿಸ್ಟಾರ್ಜ್‌ ಆಗಿದ್ದು, ಮೂವರು ಇನ್ನೂ ಚಿಕಿತ್ಸೆ ಪಡೆಯುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ:  Women’s Relationship: ಅತ್ತೆಯೊಂದಿಗೆ ದೈಹಿಕ ಸಂಬಂಧ ಹೊಂದಲು ಮುಂದಾದ ಸೊಸೆ : ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ತೋರಿಸಿ ನಿತ್ಯ ಹಿಂಸೆ

ಗೋರೆಗಾಂವ್‌ (ಪೂರ್ವ) ದ ಸಂತೋಷ್‌ ನಗರದ ಪ್ರದೇಶದ ಸ್ಯಾಟಲೈಟ್‌ ಟವರ್‌ನಲ್ಲಿ ಶುಕ್ರವಾರ ಚಿಕನ್‌ ಶೋರ್ಮಾ ತಿಂದವರು ತೀರಾ ಅಸ್ವಸ್ಥರಾಗಿ ಈ ಘಟನೆ ನಡೆದಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ