ಸೋಮವಾರ, 26 ಅಕ್ಟೋಬರ್ 2026
Trending

Drone: Mangalore: ಮಂಗಳೂರು ಸುತ್ತಮುತ್ತ ಡ್ರೋನ್‌ ಹಾರಾಟ ನಿಷೇಧ-ಪೊಲೀಸ್‌ ಕಮಿಷನರ್‌ ಆದೇಶ

Mangalore: ಕರಾವಳಿ ಭಾಗದಲ್ಲಿ ಭಾರೀ ಕಟ್ಟಚ್ಚರ ವಿಸಲಾಗಿರುವ ಕಾರಣ ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಡ್ರೋನ್‌ ಹಾರಾಟವನ್ನು ನಿಷೇಧ ಮಾಡಲಾಗಿದೆ.

Mangalore: ಕರಾವಳಿ ಭಾಗದಲ್ಲಿ ಭಾರೀ ಕಟ್ಟಚ್ಚರ ವಿಸಲಾಗಿರುವ ಕಾರಣ ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಡ್ರೋನ್‌ ಹಾರಾಟವನ್ನು ನಿಷೇಧ ಮಾಡಲಾಗಿದೆ.

Sponsored

ಡ್ರೋನ್‌ಗಳ ಬಳಕೆ, ಹಾರಾಟ, ಡ್ರೋನ್‌ ಬಳಸಿ ಚಿತ್ರೀಕರಣ ಸೇರಿ ಎಲ್ಲವನ್ನೂ ಸಂಪೂರ್ಣ ನಿಷೇಧ ಮಾಡಲಾಗಿದೆ. ಡ್ರೋನ್ಸ್‌ ರೂಲ್ಸ್‌ 2021 ಕಲಂ 24 ರ ಅಡಿಯಲ್ಲಿ ನಿಷೇಧ ಮಾಡಲಾಗಿದೆ. ನಗರ ಪೊಲೀಸ್‌ ಕಮೀಷನರೇಟ್‌ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಡ್ರೋನ್‌ಗಳ ಬಳಕೆ ಹಾರಾಟ ಮತ್ತು ಡ್ರೋಣ್‌ ಮೂಲಕ ಚಿತ್ರೀಕರಣ ನಡೆಸುವುದನ್ನು ದಿನಾಂಕ 10-05-2025 ರಂದು ಸಂಜೆ 4 ಗಂಟೆಯಿಂದ ದಿನಾಂಕ 14-05-2025 ರಂದು ಸಂಜೆ 4 ಗಂಟೆಯವರೆಗೆ ಸಂಪೂರ್ಣ ನಿಷೇಧ ಮಾಡಲಾಗಿದೆ.

Advertisement
Advertisement

ಮಂಗಳೂರು ನಗರ ವ್ಯಾಪ್ತಿಯ ಎಲ್ಲಾ ಪೊಲೀಸ್‌ ಠಾಣಾಧಿಕಾರಿಯವರು ತಮ್ಮ ತಮ್ಮ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಡ್ರೋಣ್‌ಗಳ ಬಳಕೆ/ಹಾರಾಟವಾಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳಲು ಮತ್ತು ಈ ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ಆದೇಶಿಸಲಾಗಿದೆ.

 

Advertisement