ಹೊಸಕನ್ನಡ ನವರಾತ್ರಿ ವಿಶೇಷ: ಬಣ್ಣದ ಸೀರೆಗಳಲ್ಲಿ ಬೆಡಗಿಯರು
Sponsoredಹೊಸಕನ್ನಡದ ಎಲ್ಲಾ ಪ್ರಿಯ ಓದುಗರಿಗೆ ಹಾಗೂ ಸಾಮಾಜಿಕ ಜಾಲತಾಣದ ಸ್ನೇಹಿತರಿಗೆ ದಸರಾ ಹಾಗೂ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬದ ದಿನಗಳಲ್ಲಿ ಪ್ರತಿ ಹೆಣ್ಣೂ ದೇವತೆಯ ಸ್ವರೂಪ. ನಿಮ್ಮೊಳಗಿನ ಸಾಂಪ್ರದಾಯಿಕ ಕಳೆಯನ್ನು ಜಗತ್ತಿಗೆ ಪರಿಚಯಿಸಲು ನಾವು ತಂದಿದ್ದೇವೆ ಒಂದು ಸುವರ್ಣಾವಕಾಶ!
*ಏನಿದು ಸ್ಪರ್ಧೆ?
ನವರಾತ್ರಿಯ ಒಂಬತ್ತು ದಿನಗಳ ಕಾಲ ಒಂಬತ್ತು ವಿಭಿನ್ನ ಬಣ್ಣದ ಸೀರೆಗಳನ್ನು ಉಟ್ಟು, ಕಂಗೊಳಿಸುವ ನಿಮ್ಮ ಸುಂದರವಾದ ಫೋಟೋಗಳನ್ನು ನಮಗೆ ಕಳುಹಿಸಿಕೊಡಿ.
*ವಿಶೇಷತೆ ಏನು?*
• ಪ್ರತಿ ವಾರ ಮುಖಪುಟ ಸುಂದರಿಯರ ಆಯ್ಕೆ: ನಿಮ್ಮಲ್ಲಿ ಅತ್ಯುತ್ತಮವಾಗಿ ಪ್ರಸ್ತುತಪಡಿಸಿಕೊಂಡ ಬೆಡಗಿಯರನ್ನು ನಮ್ಮ ವಾರಪತ್ರಿಕೆಯಲ್ಲಿ ‘ಮುಖಪುಟ ಸುಂದರಿ’ಯರನ್ನಾಗಿ ಆಯ್ಕೆ ಮಾಡಲಾಗುತ್ತದೆ.
ವೆಬ್ ಮತ್ತು ಪ್ರಿಂಟ್ ವಾರಪತ್ರಿಕೆಯಲ್ಲಿ ಪ್ರಕಟ: ಆಯ್ಕೆಯಾದ ಅದೃಷ್ಟಶಾಲಿ ಸುಂದರಿಯರ ಫೋಟೋಗಳನ್ನು ನಮ್ಮ ಅಧಿಕೃತ ವೆಬ್ಸೈಟ್ ಹಾಗೂ ಪ್ರತಿ ವಾರ ಹೊರಬರುವ ಜನಪ್ರಿಯ ಹೊಸಕನ್ನಡ ವಾರಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.
*ನವರಾತ್ರಿಯ ಒಂಬತ್ತು ದಿನಗಳ ಬಣ್ಣಗಳ ಪಟ್ಟಿ*
1. ಅಕ್ಟೋಬರ್ 11: ಕಿತ್ತಳೆ (Orange)
2. ಅಕ್ಟೋಬರ್ 12: ಬಿಳಿ (White)
3. ಅಕ್ಟೋಬರ್ 13: ಕೆಂಪು (Red)
4. ಅಕ್ಟೋಬರ್ 14: ರಾಯಲ್ ಬ್ಲೂ (Royal Blue)
5. ಅಕ್ಟೋಬರ್ 15: ಹಳದಿ (Yellow)
6. ಅಕ್ಟೋಬರ್ 16: ಹಸಿರು (Green)
7. ಅಕ್ಟೋಬರ್ 17: ಬೂದು (Grey)
8. ಅಕ್ಟೋಬರ್ 18: ನೇರಳೆ (Purple)
9. ಅಕ್ಟೋಬರ್ 19: ನವಿಲು ಹಸಿರು (Peacock Green)
*ಭಾಗವಹಿಸುವುದು ಹೇಗೆ?*
1. ನವರಾತ್ರಿಯ ಸಾಂಪ್ರದಾಯಿಕ ಬಣ್ಣದ ಸೀರೆಗಳನ್ನು ಉಟ್ಟು ಕ್ಲಿಕ್ಕಿಸಿದ ನಿಮ್ಮ ಅತ್ಯುತ್ತಮ ಹೈ-ಕ್ವಾಲಿಟಿ (High Quality) ಫೋಟೋವನ್ನು ಆಯ್ದುಕೊಳ್ಳಿ.
2. ನಿಮ್ಮ ಹೆಸರು, ಊರು, ಸಂಪರ್ಕಿಸಬೇಕಾದ ಫೋನ್ ನಂಬರ್ ವಿವರಗಳೊಂದಿಗೆ ಫೋಟೋವನ್ನು ನಮಗೆ ವಾಟ್ಸಾಪ್ (WhatsApp) ಅಥವಾ ಇಮೇಲ್ ಮೂಲಕ ಕಳುಹಿಸಿ.
ಫೋಟೋಗಳನ್ನು ಕಳುಹಿಸಲು ಕೊನೆಯ ದಿನಾಂಕ: 20 ಅಕ್ಟೋಬರ್ 2026 (ವಿಜಯದಶಮಿ)
ನಿಮ್ಮ ಸೌಂದರ್ಯ, ನಿಮ್ಮ ಕಳೆ, ನಿಮ್ಮ ಆತ್ಮವಿಶ್ವಾಸ, ನಿಮ್ಮ ಘನತೆ ನಮ್ಮ ಹೆಮ್ಮೆ. ತಡ ಮಾಡಬೇಡಿ, ಇಂದೇ ನಿಮ್ಮ ಅತ್ಯುತ್ತಮ ಫೋಟೋಗಳನ್ನು ನಮಗೆ ರವಾನಿಸಿ ಮತ್ತು ವಾರದ ಮುಖಪುಟ ಸುಂದರಿಯಾಗಿ ಮಿಂಚಿ!
*ಸಂಪರ್ಕಿಸಿ*
ವಾಟ್ಸಾಪ್ ಸಂಖ್ಯೆ: 81478 20538
ಇಮೇಲ್ ಐಡಿ: hosakannada@gmail.com




