ಭಾನುವಾರ, 25 ಅಕ್ಟೋಬರ್ 2026

Drug peddlers: ಅಂತರಾಜ್ಯದ ನಾಲ್ವರು ಡ್ರಗ್ ಪೆಡ್ಲರ್ ಗಳ ಬಂಧನ

Drug peddlers: ಮಾದಕ ವಸ್ತುಗಳ ವಿರುದ್ಧ ಪೊಲೀಸ್ ತನಿಖೆಗಳು ಪರಿಶೀಲನೆಗಳು ಮುಂದುವರೆದಿದ್ದು, ಇದೀಗ ಅಂತರ ರಾಜ್ಯದ ನಾಲ್ವರು ಡ್ರಗ್ ಪೆಡ್ಲರ್ ಗಳನ್ನು ಜಿಗಣಿ

Drug peddlers: ಮಾದಕ ವಸ್ತುಗಳ ವಿರುದ್ಧ ಪೊಲೀಸ್ ತನಿಖೆಗಳು ಪರಿಶೀಲನೆಗಳು ಮುಂದುವರೆದಿದ್ದು, ಇದೀಗ ಅಂತರ ರಾಜ್ಯದ ನಾಲ್ವರು ಡ್ರಗ್ ಪೆಡ್ಲರ್ ಗಳನ್ನು ಜಿಗಣಿ ಪೊಲೀಸರೂ ಬಂದಿಸಿದ್ದಾರೆ.

Sponsored

ಅಸ್ಸಾಂ ಮೂಲದ ಬಿಸ್ವಜಿತ್ ದಾವ್, ಜಾಕಿರ್ ಹುಸೇನ್, ಶರ್ಪುದ್ದೀನ್ ಹಾಗೂ ಅಕ್ಷಯ್ ಇವರು ಬಂದಿತ ಆರೋಪಿಗಳು. ಇನ್ನು ಈ ನಾಲ್ವರನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Marriage AdMarriage AdSponsored