ಜೀರ್ಣೋದ್ಧಾರ ಸಮಿತಿ ಶ್ರೀ ನಂದಿಕೇಶ್ವರ ದೇವಸ್ಥಾನ ನಂದಿಬೆಟ್ಟ ಗರ್ಡಾಡಿ ಯಿಂದ ಹರೀಶ್ ಪೂಂಜಾಗೆ ಅಭಿನಂದನೆ
ಜೀರ್ಣೋದ್ಧಾರ ಸಮಿತಿ ಶ್ರೀ ನಂದಿಕೇಶ್ವರ ದೇವಸ್ಥಾನ ನಂದಿಬೆಟ್ಟ ಗರ್ಡಾಡಿ ಇದರ ವತಿಯಿಂದ ಇಂದು ಇತ್ತೀಚೆಗೆ ಕರಾವಳಿ ಕರ್ನಾಟಕ ಟಿವಿ ವತಿಯಿಂದ ನಡೆದ ಲೀಡರ್ಸ್ ಅವಾರ್ಡ್ 2025 ರಲ್ಲಿ ಕರಾವಳಿ ಮತ್ತು ಮಧ್ಯ ಕರ್ನಾಟಕ ವಿಭಾಗದಲ್ಲಿ ಬೆಸ್ಟ್ ಎಮ್ ಎಲ್ ಎ ಅವಾರ್ಡ್ ಪಡೆದ ತಾಲೂಕಿನ ಜನ ಮೆಚ್ಚಿದ ನಾಯಕ ಹೆಮ್ಮೆಯ ಶಾಸಕರಾದ ಶ್ರೀ ಹರೀಶ್ ಪೂಂಜರವರಿಗೆ ಅಭಿನಂದನೆಗಳು ಸಲ್ಲಿಸಲಾಯಿತು.
Sponsored




