ಸೋಮವಾರ, 26 ಅಕ್ಟೋಬರ್ 2026
Trending

ದೇವಾಡಿಗರ ಸೇವಾ ವೇದಿಕೆ (ರಿ.) ವೇಣುರು ವಲಯ ಆಟಿಡೊಂಜಿ ದಿನ ಸಮಾರಂಭ

ದೇವಾಡಿಗರ ಸೇವಾ ವೇದಿಕೆ (ರಿ.) ವೇಣೂರು ವಲಯ ಇದರ ವತಿಯಿಂದ ಸನ್ಮಾನ, ಅಭಿನಂದನೆ, ಪ್ರತಿಭಾ ಪುರಸ್ಕಾರ ಹಾಗೂ ಖಾಯಂ ವಿದ್ಯಾರ್ಥಿವೇತನಾ ವಿತರಣಾ, ಆಟಿಡೊಂಜಿ ದಿನ ಸಮಾರಂಭವು ದೇವಾಡಿಗರ ಸಮುದಾಯ ಭವನ, ವೇಣೂರು-ನಿಟ್ಟಡೆ ಇಲ್ಲಿ ಆಗಸ್ಟ್‌ 09,2026 ರ ರವಿವಾರದಂದು ಜರುಗಲಿದೆ.

Sponsored