ಶನಿವಾರ, 24 ಅಕ್ಟೋಬರ್ 2026

Dead Body: ಮಡಿಕೇರಿಯ ಹಿಲ್ ರಸ್ತೆಯಲ್ಲಿ ಕಾರಿನೊಳಗೆ ಮೃತ ದೇಹ ಪತ್ತೆ. 

Dead Body: ಮಡಿಕೇರಿಯ ಹಿಲ್ ರಸ್ತೆಯಲ್ಲಿ ಬಿಳಿ ಮಾರುತಿ ಕಾರಿನ ಒಳಗಡೆ ಮೃತದೇಹವೊಂದು ಪತ್ತೆಯಾಗಿದೆ. 

Dead Body: ಮಡಿಕೇರಿಯ ಹಿಲ್ ರಸ್ತೆಯಲ್ಲಿ ಬಿಳಿ ಮಾರುತಿ ಕಾರಿನ ಒಳಗಡೆ ಮೃತದೇಹವೊಂದು ಪತ್ತೆಯಾಗಿದೆ.

ಮಡಿಕೇರಿಯ ನಿವಾಸಿ ಭಾಷಾ ಎಂದು ಗುರುತಿಸಲಾಗಿದ್ದು, ಅತಿಯಾಗಿ ಮದ್ಯಪಾನ ಸೇವಿಸಿ ಕಾರಿನಲ್ಲಿ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ. ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.