ಮಂಗಳವಾರ, 27 ಅಕ್ಟೋಬರ್ 2026
Trending

ಬೆಳ್ತಂಗಡಿ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಗೆ ಸತತ 11ನೇ ಬಾರಿ ಶೇ 100% ಫಲಿತಾಂಶ

ಬೆಳ್ತಂಗಡಿ : ಬೆಳ್ತಂಗಡಿ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಗೆ ಸತತ 11ನೇ ಬಾರಿ ಶೇ 100% ಫಲಿತಾಂಶ ದಾಖಲಿಸಿದೆ.

Sponsored

ಶ್ರೀಹಾನ್ ಜೈನ್ 608, ಯಶ್ವಿತಾ ವೈ ಶೆಟ್ಟಿ 608, ಪ್ರಾಪ್ತಿ ಬಿ ಕುಲಾಲ್ 603, ಅನಘ 602,ಶಾಶ್ವತ್ ಎಸ್ ಶೆಟ್ಟಿ 601 ಅಂಕ ಪಡೆದುಕೊಂಡಿರುತ್ತಾರೆ. ಒಟ್ಟು 48 ವಿದ್ಯಾರ್ಥಿಗಳಲ್ಲಿ ಅತ್ಯುತ್ತಮ ಶ್ರೇಣಿ 30 ವಿದ್ಯಾರ್ಥಿಗಳು ಮತ್ತು ಪ್ರಥಮ ಶ್ರೇಣಿಯಲ್ಲಿ 18 ವಿದ್ಯಾರ್ಥಿಗಳು ತೇರ್ಗಡೆಯಾಗಿರುತ್ತಾರೆ.

Advertisement
Advertisement

95+ 8 ವಿದ್ಯಾರ್ಥಿಗಳು 90+ 13 ವಿದ್ಯಾರ್ಥಿಗಳು 85+ 9 ವಿದ್ಯಾರ್ಥಿಗಳು ಪಡೆದಿದ್ದಾರೆ.

Advertisement