ಶನಿವಾರ, 7 ನವೆಂಬರ್ 2026

5 ಲಕ್ಷ ಅನುದಾನದಲ್ಲಿ ನಿರ್ಮಿಸಿದ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿದ ಶಾಸಕ ಹರೀಶ್ ಪೂಂಜಾ

Advertisement
Advertisement

ಪಡಂಗಡಿ ಗ್ರಾಮದ ಮಲ್ಲಾಜೆ ಸಂರ್ಪಕಿಸುವ ರಸ್ತೆ 5 ಲಕ್ಷ ಅನುದಾನದಲ್ಲಿ ನಿರ್ಮಿಸಿದ ಕಾಂಕ್ರೇಟ್ ರಸ್ತೆಯನ್ನು ಬೆಳ್ತಂಗಡಿ ಶಾಸಕಾರದ ಹರೀಶ್ ಪೂಂಜ ಇಂದು ಉದ್ಘಾಟನೆ ಮಾಡಿದರು.
ಪಡಂಗಡಿ ಗ್ರಾಮ ಪಂಚಾಯತ್ ಅದ್ಯಕ್ಷರಾದ ಪ್ರಶಾಂತ್ ಸುವರ್ಣ ಉಪಾದ್ಯಕ್ಷರಾದ ವಸಂತಿ ಹಾಗು ಪಂಚಾಯತ್ ಸದಸ್ಯರಾದ ಸಂತೋಷ್ ಕುಮಾರ್ ಜೈನ್ ಉಪಸ್ಥಿತರಿದ್ದರು.

Sponsored

 

Advertisement
Advertisement
Advertisement
Advertisement
Advertisement