ಸೋಮವಾರ, 26 ಅಕ್ಟೋಬರ್ 2026
Trending

ದಿಢೀರನೆ ಏರಿದ ಚಿನ್ನ ಬೆಳ್ಳಿಯ ದರ |

Advertisement

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಭಾರೀ ಏರಿಕೆ ಕಂಡು ಬಂದಿದೆ. ಇಂದು ಚಿನ್ನದ ಬೆಲೆಯಲ್ಲಿ ಬಹಳ ಏರಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.

Sponsored

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

Advertisement
Advertisement

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,740
8 ಗ್ರಾಂ – ರೂ. 37,920
10 ಗ್ರಾಂ – ರೂ.46,400
100 ಗ್ರಾಂ – ರೂ. 4,74,000

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,171
8 ಗ್ರಾಂ- ರೂ.41,368
10 ಗ್ರಾಂ- ರೂ.51,710
100 ಗ್ರಾಂ -ರೂ. 5,17,100

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.47,750 ( 22 ಕ್ಯಾರೆಟ್) ರೂ.52,100( 24 ಕ್ಯಾರೆಟ್)
ಮುಂಬೈ : ರೂ.47,350 ( 22 ಕ್ಯಾರೆಟ್) ರೂ.51,660
( 24 ಕ್ಯಾರೆಟ್)
ದೆಹಲಿ : ರೂ.47,500 ( 22 ಕ್ಯಾರೆಟ್) ರೂ.51,820
( 24 ಕ್ಯಾರೆಟ್)
ಕೊಲ್ಕತ್ತಾ : ರೂ.47,350 ( 22 ಕ್ಯಾರೆಟ್) ರೂ.51,660( 24 ಕ್ಯಾರೆಟ್)
ಬೆಂಗಳೂರು : ರೂ.47,400( 22 ಕ್ಯಾರೆಟ್) ರೂ.51,710( 24 ಕ್ಯಾರೆಟ್)
ಹೈದರಾಬಾದ್ : ರೂ.47,350 ( 22 ಕ್ಯಾರೆಟ್) ರೂ.51,660( 24 ಕ್ಯಾರೆಟ್)
ಕೇರಳ : ರೂ.47,350 ( 22 ಕ್ಯಾರೆಟ್) ರೂ.51,660( 24 ಕ್ಯಾರೆಟ್)
ಮಂಗಳೂರು : ರೂ.47,400( 22 ಕ್ಯಾರೆಟ್) ರೂ.51,710( 24 ಕ್ಯಾರೆಟ್)
ಮೈಸೂರು : ರೂ.47,400( 22 ಕ್ಯಾರೆಟ್) ರೂ.51,710( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.47,350 ( 22 ಕ್ಯಾರೆಟ್) ರೂ.51,660( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.66.70
8 ಗ್ರಾಂ : ರೂ. 533.60
10 ಗ್ರಾಂ : ರೂ. 667
100 ಗ್ರಾಂ : ರೂ.6670
1 ಕೆಜಿ : ರೂ.66,700

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 66,700 ರೂ, ಮೈಸೂರು- 66,700 ರೂ., ಮಂಗಳೂರು- 66,700 ರೂ., ಮುಂಬೈ- 61,800 ರೂ, ಚೆನ್ನೈ- 66,700 ರೂ ದೆಹಲಿ- 61,800 ರೂ, ಹೈದರಾಬಾದ್- 66,700 ರೂ, ಕೊಲ್ಕತ್ತಾ- 61,800 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಏರಿಕೆ ಕಂಡು ಬಂದರೆ ಕೆಲವು ಕಡೆ ತಟಸ್ಥತೆ ಕಂಡುಬಂದಿದೆ

Advertisement
div class="ere-sticky">