ಸೋಮವಾರ, 26 ಅಕ್ಟೋಬರ್ 2026
Trending

ಚಿನ್ನದಂಥ ಸುದ್ದಿ | ಚಿನ್ನ ಬೆಳ್ಳಿ ದರದಲ್ಲಿ ಇಳಿಕೆ!!!

Advertisement

ಇಂದು ನಾಗರಪಂಚಮಿ. ಹಾಗಾಗಿ ಸ್ವರ್ಣಾಭರಣ ಪ್ರಿಯರಿಗೆ ಖುಷಿಯ ಸುದ್ದಿ.‌ ಏಕೆಂದರೆ ಇಂದು ಚಿನ್ನದ ದರ ಇಳಿಕೆಯಾಗಿದೆ. ಹಬ್ಬ ಹರಿದಿನಗಳ ಸಮಯದಲ್ಲಿ ಎಲ್ಲರೂ ಚಿನ್ನ ಖರೀದಿಯ ಉತ್ಸಾಹದಲ್ಲಿರುತ್ತೀರಿ. ಹಾಗಾದರೆ ಇಂದಿನ ಚಿನ್ನ ಬೆಳ್ಳಿಯ ದರ ಎಷ್ಟಿದೆ ತಿಳಿಯೋಣ.

Sponsored

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಕಡಿಮೆಯಾಗಿದೆ. ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಭಾರೀ ಇಳಿಕೆ ಕಂಡುಬಂದಿದ್ದು, ಚಿನ್ನಾಭರಣ ಪ್ರಿಯರಿಗೆ ಖುಷಿಯ ಸುದ್ದಿ ಎಂದೇ ಹೇಳಬಹುದು. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.

Advertisement
Advertisement

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,715
8 ಗ್ರಾಂ – ರೂ. 37,720
10 ಗ್ರಾಂ – ರೂ.47,150
100 ಗ್ರಾಂ – ರೂ. 4,71,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,143
8 ಗ್ರಾಂ- ರೂ.41,144
10 ಗ್ರಾಂ- ರೂ.51,430
100 ಗ್ರಾಂ -ರೂ. 5,14,300

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.47,950 ( 22 ಕ್ಯಾರೆಟ್) ರೂ.52,300( 24 ಕ್ಯಾರೆಟ್)
ಮುಂಬೈ : ರೂ.47,100 ( 22 ಕ್ಯಾರೆಟ್) ರೂ.51,380
( 24 ಕ್ಯಾರೆಟ್)
ದೆಹಲಿ : ರೂ.47,250 ( 22 ಕ್ಯಾರೆಟ್) ರೂ.51,550( 24 ಕ್ಯಾರೆಟ್)
ಕೊಲ್ಕತ್ತಾ : ರೂ.47,100 ( 22 ಕ್ಯಾರೆಟ್) ರೂ.51,380( 24 ಕ್ಯಾರೆಟ್)
ಬೆಂಗಳೂರು : ರೂ.47,150( 22 ಕ್ಯಾರೆಟ್) ರೂ.51,430( 24 ಕ್ಯಾರೆಟ್)
ಹೈದರಾಬಾದ್ : ರೂ.47,100 ( 22 ಕ್ಯಾರೆಟ್) ರೂ.51,380( 24 ಕ್ಯಾರೆಟ್)
ಕೇರಳ : ರೂ.47,100 ( 22 ಕ್ಯಾರೆಟ್) ರೂ.51,380( 24 ಕ್ಯಾರೆಟ್)
ಮಂಗಳೂರು : ರೂ.47,150( 22 ಕ್ಯಾರೆಟ್) ರೂ.51,430( 24 ಕ್ಯಾರೆಟ್)
ಮೈಸೂರು : ರೂ.47,150 ( 22 ಕ್ಯಾರೆಟ್) ರೂ.51,430( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.47,100 ( 22 ಕ್ಯಾರೆಟ್) ರೂ.51,380( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 63.30
8 ಗ್ರಾಂ : ರೂ. 506.40
10 ಗ್ರಾಂ : ರೂ. 633
100 ಗ್ರಾಂ : ರೂ.6,330
1 ಕೆಜಿ : ರೂ. 63,300

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 63,300 ರೂ, ಮೈಸೂರು- 63,300 ರೂ., ಮಂಗಳೂರು- 63,300 ರೂ., ಮುಂಬೈ- 58,000 ರೂ, ಚೆನ್ನೈ- 63,300 ರೂ ದೆಹಲಿ- 58,000 ರೂ, ಹೈದರಾಬಾದ್- 63,300 ರೂ, ಕೊಲ್ಕತ್ತಾ- 58,000 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ನಿನ್ನೆಯ ಬೆಲೆಗಿಂತ ಕಡಿಮೆ ಇದೆ. ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಇಳಿಕೆ ಕಂಡುಬಂದರೆ, ಇನ್ನು ಕೆಲವು ಕಡೆ ತಟಸ್ಥತೆ ಕಂಡು ಬಂದಿದೆ

Advertisement
div class="ere-sticky">