ಭಾನುವಾರ, 25 ಅಕ್ಟೋಬರ್ 2026
Trending

ಮಗುವಿನೊಂದಿಗೆ ಮಹಿಳೆ ನಾಪತ್ತೆ

ಉಡುಪಿ: ನಗರದ ಹಳೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ 29 ವರ್ಷದ ಕಾವ್ಯ ಹಾಗೂ ಅವರ ಮೂರು ವರ್ಷದ ಪುತ್ರ ಶಿವಾಂಶ್‌ ನಾಪತ್ತೆಯಾಗಿದ್ದಾರೆ.

Sponsored

ಅ.23 ರಂದು ಸಂಬಂಧಿಯೊಬ್ಬರು ನಾಸಿಕ್‌ನಿಂದ ಉಡುಪಿಗೆ ಕರೆತಂದಿದ್ದು, ತಿಂಡಿ ಸೇವಿಸಿ ಮರಳುವಷ್ಟರಲ್ಲಿ ತಾಯಿ ಮಗು ನಾಪತ್ತೆಯಾಗಿದ್ದಾರೆ. ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.