ಶನಿವಾರ, 24 ಅಕ್ಟೋಬರ್ 2026

Viral News: ʼಶೋಭಾ ಕರಂದ್ಲಾಜೆ ಚಿಕನ್‌-ಮಟನ್‌ ಶಾಪ್‌ʼ- ಅಂಗಡಿ ಮಾಲಕನ ಅಭಿಮಾನ

Viral News: ಅಭಿಮಾನಿಯೊಬ್ಬರು ತನ್ನ ಚಿಕನ್‌ ಮಟನ್‌ ಮಾಂಸದಂಗಡಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೆಸರಿಟ್ಟು ತನ್ನ ಅಭಿಮಾನ ಮೆರೆದಿದ್ದಾರೆ. ಅಂಗಡಿಯ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Viral News: ಅಭಿಮಾನಿಯೊಬ್ಬರು ತನ್ನ ಚಿಕನ್‌ ಮಟನ್‌ ಮಾಂಸದಂಗಡಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೆಸರಿಟ್ಟು ತನ್ನ ಅಭಿಮಾನ ಮೆರೆದಿದ್ದಾರೆ. ಅಂಗಡಿಯ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕೊಪ್ಪಳ ಕುಕನೂರು ಪಟ್ಟಣದ ಬಸ್‌ ನಿಲ್ದಾಣದ ಬಳಿ ಇರುವ ಈ ಅಂಗಡಿಯ ಮಾಲಕ ಕೊಪ್ಪಳ ನಿವಾಸಿ ಖಾದಿರ್‌ ಬಾಬಣ್ಣ ಕಲಾಲ್‌. ಇವರು ಶೋಭಕ್ಕ ಅವರ ಕಟ್ಟಾ ಅಭಿಮಾನಿ. ಇವರು ತನ್ನ ಅಂಗಡಿಗೆ ಮಾತ್ರವಲ್ಲ, ತನ್ನ ಕೈ ಮೇಲೆ ಕೂಡಾ ಟ್ಯಾಟೂ ಹಾಕಿಸಿಕೊಂಡು ಅಭಿಮಾನ ಮರೆದಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ